Action Plan

2018-19ನೇ ಸಾಲಿನಲ್ಲಿ ವಿವಿಧ ಯೋಜನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅನುದಾನ ಬೇಡಿಕೆಯ ವಿವರಗಳು:

ಲೆಕ್ಕ ಶೀರ್ಷಿಕೆ – 2403-00-195-0-01 - ಪಶುಸಂಗೋಪನೆ ಸಹಕಾರಿ ಸಂಘಗಳಿಗೆ ಅನುದಾನಗಳು

ಕ್ರಸಂ

ಲೆಕ್ಕ ಶೀರ್ಷಿಕೆ

ಯೋಜನೆಯ ಹೆಸರು

ಘಟಕದ ವಿವರ

ಒಟ್ಟು ವೆಚ್ಚ
(ರೂ. ಲಕ್ಷಗಳಲ್ಲಿ)

ಷರಾ

1

2403-00-195-0-01 ಉಪ ಲೆಕ್ಕ ಶೀರ್ಷಿಕೆ -101 ಸಹಾಯಾನುದಾನ

ಹಿತ್ತಲ ಕೋಳಿ ಸಾಕಾಣಿಕೆಯ ಪ್ರೋತ್ಸಾಹಕ್ಕಾಗಿ ಹಿತ್ತಲ ಕೋಳಿಮರಿಗಳ ಉತ್ಪಾದನೆ

ಕೋಳಿ ಮರಿಗಳ ಸಂಖ್ಯೆ – 1,30,000.
1)ಮಾತೃ ಕೋಳಿಗಳ ಖರೀದಿ
2)ಫಲೀಕೃತ ಮೊಟ್ಟೆಗಳ ಖರೀದಿ
3)ಮಾತೃ ಕೋಳಿಗಳಿಗೆ ಬೇಕಾಗುವ ಆಹಾರ ಖರೀದಿ ಹಾಗೂ ಔಷಧಿಗಳ ಖರೀದಿ
4)ಕೋಳಿಗಳ ವಿತರಣೆಗಾಗಿ
5)ಸಾಕಾಣಿಕೆಯ ಕೋಳಿ ಮರಿಗಳಿಗೆ ಬೇಕಾಗುವ ಆಹಾರ ಖರೀದಿ.
6)ಭತ್ತದ ಗೊಳಲಿ ಖರೀದಿ

 

 

60.00

 

2

(ಅ)ಕೋಳಿ ಸಾಕಾಣಿಕೆಯಲ್ಲಿ ಅಲ್ಪಾವಧಿ ತರಬೇತಿ

1)ತರಬೇತಿ ಅವಧಿ – 5 ದಿನಗಳು
2)ಅಭ್ಯರ್ಥಿಗಳ ಸಂಖ್ಯೆ – 1500
3) ತರಬೇತಿ ಭತ್ಯೆ ಪ್ರತಿ ದಿನಕ್ಕೆ – ರೂ.200/-
4)ತರಬೇತಿ ಪಡೆಯುವವರಿಗೆ ಅಲ್ಪೋಪಹಾರ ವೆಚ್ಚ, ಅಭ್ಯರ್ಥಿಗಳಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ, ಸಮೀಪದ ಫಾರಂಗಳಿಗೆ ಭೇಟಿ, ಲೇಖನ ಸಾಮಗ್ರಿ, ತರಬೇತಿ ಕಿಟ್ ಹಾಗೂ ತರಬೇತಿ ಕೈಪಿಡಿಯೂ ಸೇರಿ – ರೂ.800/-
5)ಬೆಂಗಳೂರು ವಿಭಾಗದಲ್ಲಿ ತರಬೇತಿ ನೀಡಲು ತರಬೇತಿ ಸಭಾಂಗಣದ ಬಾಡಿಗೆ ವೆಚ್ಚ ರೂ.1.00 ಲಕ್ಷ

 

 

28.00

 

(ಆ)ಇಲಾಖೆಯ ಪಶುವೈದ್ಯರಿಗೆ ಪುನಶ್ಚೇತನ ತರಬೇತಿ

ಆಧುನಿಕ ಕೋಳಿ ಸಾಕಾಣಿಕೆ ಬಗ್ಗೆ ಇಲಾಖೆಯ ಪಶುವೈದ್ಯರಿಗೆ 5 ದಿನಗಳ ಪುನಶ್ಚೇತನ ತರಬೇತಿಯನ್ನು ಪ್ರತಿ ಅಭ್ಯರ್ಥಿಗೆ ರೂ.2000/- ರಂತೆ ವೆಚ್ಚ ಮಾಡಿ ನೀಡಲಾಗುವುದು.
( 100 ಅಭ್ಯರ್ಥಿಗಳು)

 

2.00

 

3

ಗ್ರಾಮೀಣ ಪ್ರದೇಶದ ನಿರುದ್ಯೋಗ ಯುವಕ/ಯುವತಿಯರಿಗೆ 500 ಮಾಂಸದ ಕೋಳಿ ಘಟಕಗಳ ಸ್ಥಾಪನೆ

ಫಲಾನುಭವಿಗಳ ಸಂಖ್ಯೆ – 338, ಒಟ್ಟು ಘಟಕದ ವೆಚ್ಚ – ರೂ.1,60,000/-

 

 

ಫಲಾನುಭವಿ
ವರ್ಗ

ಬ್ಯಾಂಕ್‍ನವರ ನೀಡುವ ಸಾಲದ ಮೊತ್ತ
(ರೂ.ಗಳಲ್ಲಿ)

ಸಹಾಯಧನದ ಮೊತ್ತ

ಒಟ್ಟು ಘಟಕದ ವೆಚ್ಚ

ಒಟ್ಟು ಘಟಕಗಳು

ಸಾಮಾನ್ಯ ವರ್ಗ

1,20,000

40,000
(25%)

1,60,000

263
(ರೂ.105.20 ಲಕ್ಷಗಳು)

ಪ.ಜಾತಿ / ಪ.ಪಂಗಡ

80,000

80,000
(50%)

1,60,000

75
(ರೂ.60.00 ಲಕ್ಷಗಳು)

165.14

 

4

ಪ್ರಾದೇಶಿಕ ಕೇಂದ್ರಗಳ ನಿರ್ವಹಣೆ

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಬೆಂಗಳೂರು ರವರ ಅಧೀನದಲ್ಲಿ ಈ ಕೆಳಕಂಡ ಪ್ರಾದೇಶಿಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
1)ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಕೇಂದ್ರ, ಧಾರವಾಡ.
2) ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಕೇಂದ್ರ, ಕಲಬುರಗಿ.
3)ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಕೇಂದ್ರ,ಬೆಳಗಾವಿ.
4) ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಕೇಂದ್ರ, ಮೈಸೂರು.
ಈ ಕೇಂದ್ರಗಳ ನಿರ್ವಹಣೆ ಅಗತ್ಯಗಳು ಕಟ್ಟಡಗಳ ನಿರ್ವಹಣೆ, ಕೋಳಿ ಸಾಕಾಣಿಕಾ ಶೆಡ್‍ಗಳ ದುರಸ್ತಿ, ಕೋಳಿ ಸಾಕಾಣಿಕೆಗೆ ಬೇಕಾದ ಉಪಕರಣಗಳ ಖರೀದಿ, ಆಹಾರ & ಔಷಧಿ ಖರೀದಿ, ಗಿರಿರಾಜ ಕೋಳಿ ಮರಿಗಳ ಸಾಗಾಣಿಕೆ ಮತ್ತು ವಿತರಣೆ (ಕಲಬುರಗಿ), ವಿದ್ಯುತ್‍ಚ್ಛಕ್ತಿ ಬಿಲ್ ಪಾವತಿ, ದೂರವಾಣಿ ಬಿಲ್ ಪಾವತಿ, ನೀರಿನ ಬಿಲ್ ಪಾವತಿ, ಕಛೇರಿ ವೆಚ್ಚಗಳ ನಿರ್ವಹಣೆ, ಇತ್ಯಾದಿಗಳನ್ನು ಭರಿಸಲಾಗುವುದು, ಸದರಿ ಕೇಂದ್ರಗಳ ನಿರ್ವಹಣೆ ಅನುಷ್ಠಾನಗೊಳಿಸಲು ಈ ಮೊತ್ತವನ್ನು ಹಂಚಿಕೆ ಮಾಡಲಾಗುವುದು.

 

40.00

 

5

 

ವಿಸ್ತರಣೆ ಮತ್ತು ಪ್ರಚಾರ

ವಿವರ

ರೂ. ಲಕ್ಷಗಳಲ್ಲಿ

 

 

54.86

 

(i) ವಿಚಾರ ಸಂಕಿರಣಗಳು – ರೂ. 6.00 ಲಕ್ಷ

6.00

 

(ii) ರೈತರ ಶೈಕ್ಷಣಿಕ ಪ್ರವಾಸ – ರೂ.5.00 ಲಕ್ಷ

5.00

 

(iii) (ಎ) ಕರಪತ್ರ, ಕೈಪಿಡಿ ಮುದ್ರಣ, ಪ್ರದರ್ಶನ ಫಲಕಗಳ ನಿರ್ಮಾಣ, ಪ್ರಾತ್ಯಕ್ಷಿಕ ಉಪಕರಣ ಖರೀದಿ, ಸಾಕ್ಷ್ಯಚಿತ್ರ ಹಾಗೂ ಜಾಹೀರಾತು ನಿರ್ಮಾಣ, ವೆಬ್‍ಸೈಟ್ ನಿರ್ವಹಣೆ, ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಚಾರ
(ಬಿ)ಹೊಸದಾಗಿ ಸದಸ್ಯತ್ವ ಪಡೆದ ಸಂಘಗಳಿಗೆ ಅನುದಾನ

30.00

 

(iv) ಕುಕ್ಕುಟ ಜಾಥಾ / ಮ್ಯಾರಾಥಾನ್ / ವಿಶ್ವ ಮೊಟ್ಟೆ ದಿನಾಚರಣೆ (Woಡಿಟಜ ಇgg ಆಚಿಥಿ)/ ರಾಜ್ಯಮಟ್ಟದ ಸಮ್ಮೇಳನ.

13.86

 

ಒಟ್ಟು

 

350.00

 

ವ್ಯವಸ್ಥಾಪಕ ನಿರ್ದೇಶಕರು