ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಗೆ ಸ್ವಾಗತ.

ಕರ್ನಾಟಕ ಕೋ-ಆಪರೇಟಿವ್ ಸೊಸೈಟೀಸ್ ಆ್ಯಕ್ಟ್ 1959 ರಡಿಯಲ್ಲಿ ನೊಂದಾಯಿಸಲಾಗಿದೆ ಮತ್ತು ನಿಯಮಗಳು 1960 ವೈಡ್/ಒಟಿಎಸ್/144/ಹೆಚ್.ಒ.ಟಿ/20768/9499

ಒಕ್ಕೂಟವು ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿದೆ.
ಒಕ್ಕೂಟದ ಸಂಯೋಜನೆ, ಉದ್ದೇಶಗಳು, ಕಾರ್ಯಗಳು, ನಿಯಮಗಳು ಮತ್ತು ಷರತ್ತುಗಳು ಹೀಗಿವೆ.

1. ಸಂಯೋಜನೆ:
ಒಕ್ಕೂಟವು ಫೆಡರಲ್ ಅಪೆಕ್ಸ್ ಸಂಸ್ಥೆಯಾಗಿದ್ದು, ಸಹಕಾರಿ ಕೋಳಿ ಸಾಕಾಣಿಕೆಗೆ ಎರಡು ಹಂತದ ವಿಧಾನವನ್ನು ಹೊಂದಿದೆ, ಅವುಗಳೆಂದರೆ ರಾಜ್ಯ ಮಟ್ಟದಲ್ಲಿ ಫೆಡರೇಶನ್ ಮತ್ತು ಪ್ರಾಥಮಿಕ ಕುಕ್ಕುಟ ಸಹಕಾರ ಸಂಘಗಳ ಮೂಲ ಮಟ್ಟದಲ್ಲಿ

ಮುಂದೆ ಓದಿ

ಅಧ್ಯಕ್ಷರ ಸಂದೇಶ

ಶ್ರೀ. ಡಿ.ಕೆ.ಕಾಂತರಾಜು,

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿಯಮಿತ, ಬೆಂಗಳೂರು ದಿನಾಂಕ:15.3.1995 ರಂದು, ಕರ್ನಾಟಕ ಸಹಕಾರ ಸೊಸೈಟಿ ಆ್ಯಕ್ಟ್ 1959 ರಡಿಯಲ್ಲಿ ಸ್ಥಾಪಿಸಲಾಗಿದೆ. ಈ ಮಹಾಮಂಡಳವು ಆಡಳಿತ ಮಂಡಳಿಯ 19 ನಿರ್ದೇಶಕರುಗಳು ಇದ್ದು, ಅದರಲ್ಲಿ 13 ನಿರ್ದೇಶಕರು, ಪ್ರಾಥಮಿಕ ಕುಕ್ಕುಟ ಸಹಕಾರ ಸಂಘಗಳಿಂದ ಆಯ್ಕೆ ಆಗಿರುತ್ತಾರೆ, .

ಮುಂದೆ ಓದಿ

ಧ್ಯೇಯೋದ್ದೇಶಗಳು

  1. ಸಹಕಾರಿ ತತ್ವದ ಆಧಾರದ ಮೇಲೆ ಕುಕ್ಕುಟ ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವುದು.
  2. ಕುಕ್ಕುಟ ಉದ್ದಿಮೆಯನ್ನು ಒಂದು ಆರ್ಥಿಕ ಉದ್ದಿಮೆಯನ್ನಾಗಿ ಯೋಜಿಸಿ ಸಮನ್ವಯಗೊಳಿಸುವುದು.
  3. ಗ್ರಾಮೀಣ ಪ್ರದೇಶದ ಜನರಲ್ಲಿ ಸಹಕಾರ ತತ್ವಗಳನ್ನು ತಮ್ಮದೇ ಚಳುವಳಿ ಎಂಬಂತೆ ಅಳವಡಿಸಿಕೊಳ್ಳಲು ಉತ್ತೇಜಿಸುವುದು.

 

ಮುಂದೆ ಓದಿ

ಸದಸ್ಯ ಸಂಘ

ಕರ್ನಾಟಕ ಸಹಕಾರಕುಕ್ಕುಟ ಮಹಾ ಮಂಡಳಿಯಲ್ಲಿ ನೊಂದಣಿಯಾಗಿರುವ ಸಹಕಾರ ಸಂಘಗಳ ಷೇರು ಕುಳುವಾರು ಪಟ್ಟಿ ದಿನಾಂಕ 31/03/2017ಕ್ಕೆ
01 ಬೆಂಗಳೂರು ಜಿಲ್ಲಾ ಬ್ರಾಯ್ಲರ್ ಕೋಳಿ ಸಾಕಾಣಿಕೆದಾರರ ಸಹಕಾರಸಂಘ(ನಿ ) ಬೆಂಗಳೂರು 560001

02 ದಕ್ಷಿಣಕನ್ನಡ ಕೋಳಿ ಸಾಕಾಣಿಕೆದಾರರ ಸಹಕಾರ ಸಂಘ(ನಿ), ಮಂಗಳೂರು ಜೈಲುರಸ್ತೆ, ಪಶು ಆಸ್ಪತ್ರೆಆವರಣ ಕೊಡಿಯಾಲ ಬೈಲ್ ಮಂಗಳೂರು.ದಕ್ಷಿಣ ಕನ್ನಡಜಿಲ್ಲೆ 575003

ಮುಂದೆ ಓದಿ

ಕ್ರಿಯಾ ಯೋಜನ

2019-20ನೇ ಸಾಲಿನ ಯೋಜನಾ ಕಾರ್ಯಕ್ರಮಗಳು:-,

  1. ನಿರುದ್ಯೋಗಿ ಯುವಕ/ಯುವತಿಯರಿಗೆ ಕೋಳಿ ಸಾಕಾಣಿಕೆಯಲ್ಲಿ ಅಲ್ಪಾವಧಿ ತರಬೇತಿ:-
  2. ಗಿರಿರಾಜ /ನಾಟಿ ಕೋಳಿ ಮತ್ತು ಇತರ ಕೋಳಿ ಮರಿಗಳ ಉತ್ಪಾದನೆ ಮತ್ತು ವಿತರಣೆ:-
  3. ನಿರುದ್ಯೋಗಿ ಯುವಕ/ಯುವತಿಯರಿಗೆ 500 ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡುವುದು:-

ಮುಂದೆ ಓದಿ

ಸುದ್ದಿಗಳು ಮತ್ತು ಕಾರ್ಯಕ್ರಮಗಳು

  • 10-07-2020 ರಂದು ನಂಜನಗುಡು ತಾಲ್ಲೂಕಿನಲ್ಲಿ ನಾಟಿ ಕೋಳಿ ಮರಿಗಳನ್ನು ವಿತರಿಸಲಾಯಿತು

  • ಕೆಸಿಪಿಎಫ್ ಅವರಿಂದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ನಾಟಿ ಕೋಳ ವಿತರಣೆ

  • ನಾಟಿ ಕೋಳಿ ವಿತರಣ ದಿನಾಂಕ. 21/3/2020 ತುರುವೆಕೆರೆ ತಾಲ್ಲೂಕು ತುಮಕೂರು ಜಿಲ್ಲೆ

ಮುಂದೆ ಓದಿ

ಅಧಿಸೂಚನೆ

ಆರು ದಿನಗಳ ಪ್ರಾಯೋಗಿಕ ಕೋಳಿ ಉದ್ಯಮಿಗಳ ತರಬೇತಿ ಕಾರ್ಯಕ್ರಮ

ಮುಂದೆ ಓದಿ

ಫೋಟೋ ಗ್ಯಾಲರಿ

ಮುಂದೆ ನೋಡಿ