Monthly Programme Implementation Calendar

ಕುಕ್ಕುಟ ಅಭಿವೃದ್ಧಿಯ ಭೌತಿಕ ಸಾಧನೆ.

ಕ್ರಸಂ

ಕಾರ್ಯಕ್ರಮ

ಬೌತಿಕ ಘಟಕ

ಬಿಡುಗಡೆ
(ರೂ.ಲಕ್ಷಗಳಲ್ಲಿ)

ಗುರಿ

ಸಾಧನೆ

ವಿವರ

ಭೌತಿಕ

ಆರ್ಥಿಕ

ಭೌತಿಕ

ಆರ್ಥಿಕ

1

2

3

4

5

6

7

8

9

1

ಹಿತ್ತಲ ಕೋಳಿ ಸಾಕಾಣಿಕೆಯ ಪ್ರೋತ್ಸಾಹಕ್ಕಾಗಿ ಹಿತ್ತಲ ಕೋಳಿಮರಿಗಳ ಉತ್ಪಾದನೆ

ಕೋಳಿ ಮರಿಗಳ ಸಂಖ್ಯೆ

60.00

1,30,000

60.00

1,67,825

60.00

ಪ್ರಾದೇಶಿಕ ಕೇಂದ್ರ, ಧಾರವಾಡದಲ್ಲಿ ಗಿರಿರಾಜ ಕೋಳಿ ಮರಿಗಳನ್ನು ಉತ್ಪಾದನೆ ಮಾಡಿ 6 ವಾರಗಳ ವರೆಗೆ ಸಾಕಾಣಿಕೆ ಮಾಡಿ ಜಿಲ್ಲಾ ಕಾರ್ಯ ಕ್ರಮಗಳಡಿಯಲ್ಲಿ ರೈತರಿಗೆ ವಿತರಿಸಲಾಗುವುದು, ಸದರಿ ಅನುದಾನವನ್ನು ಮಾತೃ ಕೋಳಿಗಳ ಖರೀದಿ, ಫಲೀಕೃತ ಮೊಟ್ಟೆಗಳ ಖರೀದಿ, ಆಹಾರ ಖರೀದಿ, ಇತ್ಯಾದಿ ವೆಚ್ಚಗಳಿಗೆ ಭರಿಸಲಾಗುವುದು.

2

J)ರೈತರಿಗೆ ಅಲ್ಪಾವಧಿ ವೈಜ್ಞಾನಿಕ ಕೋಳಿ ಸಾಕಾಣಿಕಾ ಕಾರ್ಯಕ್ರಮ

ಅಭ್ಯರ್ಥಿಗಳ ಸಂಖ್ಯೆ

28.00

1500

28.00

1890

28.00

ಮಹಾಮಂಡಳದ ಪ್ರಾದೇಶಿಕ ಕೇಂದ್ರಗಳ ವತಿಯಿಂದ ನಿರುದ್ಯೋಗ ಯುವಕ/ ಯುವತಿಯರಿಗೆ 5 ದಿನಗಳ ತರಬೇತಿಯನ್ನು ನೀಡಿ ಪ್ರತಿ ತರಬೇತಾರ್ಥಿಗೆ ದಿನವೊಂದಕ್ಕೆ ರೂ.200/-ರಂತೆ ತರಬೇತಿ ಭತ್ಯೆಯನ್ನು ನೀಡಲಾಗಿದೆ.

ಬಿ)ಇಲಾಖೆಯ ಪಶುವೈದ್ಯರಿಗೆ ಪುನಶ್ಚೇತನ ತರಬೇತಿ

ಅಭ್ಯರ್ಥಿಗಳ
ಸಂಖ್ಯೆ

2.00

100

2.00

100

2.00

ಆಧುನಿಕ ಕೋಳಿ ಸಾಕಾಣಿಕೆ ಕುರಿತು ಇಲಾಖೆಯ ಪಶುವೈದ್ಯರಿಗೆ 5 ದಿನಗಳ ಕಾಲ ಪುನಶ್ಚೇತನ ತರಬೇತಿಯನ್ನು ನೀಡಲಾಗಿದೆ.

3

ಪ್ರಾದೇಶಿಕ ಕೇಂದ್ರಗಳ ನಿರ್ವಹಣೆ

4 ಕೇಂದ್ರಗಳು

40.00

4

40.00

4

40.00

ಮಹಾಮಂಡಳದ ಅಧೀನದಲ್ಲಿರುವ ಪ್ರಾದೇಶಿಕ ಕೇಂದ್ರಗಳ ಕಟ್ಟಡಗಳ ನಿರ್ವಹಣೆ, ದುರಸ್ತಿ, ಉಪಕರಣಗಳ ಖರೀದಿ, ವಿದ್ಯುಚ್ಛಕ್ತಿ, ದೂರವಾಣಿ ಮತ್ತು ನೀರಿನ ಬಿಲ್ಲು ಪಾವತಿ, ಕಛೇರಿ ವೆಚ್ಚ ಹಾಗೂ ಪ್ರಾದೇಶಿಕ ಕೇಂದ್ರ, ಕಲಬುರಗಿಯಲ್ಲಿ ಕೋಳಿಮರಿಗಳ ಸಾಗಾಣಿಕೆ ಹಾಗೂ ಔಷಧೋಪಚಾರ ಇತ್ಯಾದಿಗಳನ್ನು ಭರಿಸಲಾಗಿದೆ.

4

ಗ್ರಾಮೀಣ ಯುವಕ/ ಯುವತಿಯರಿಗೆ “ 500 ಮಾಂಸದ ಕೋಳಿ ಘಟಕ” ಸ್ಥಾಪನೆಗೆ ಸಹಾಯಧನ ವಿತರಣೆ ಕಾರ್ಯಕ್ರಮ

ಘಟಕಗಳು

165.14

338

165.14

338

165.14

ಈ ಯೋಜನೆಯಲ್ಲಿ “500 ಮಾಂಸದ ಕೋಳಿಗಳ ಘಟಕ”ಗಳನ್ನು ಸ್ಥಾಪಿಸಲು ಸಹಾಯಧನ ನೀಡಿ ಪ್ರೋತ್ಸಾಹಿಸಲಾಗುವುದು ವಿವರ ಈ ಕೆಳಗಿನಂತಿದೆ.
ಘಟಕದ ವೆಚ್ಚ – ರೂ.1,60,000=00
ಸಹಾಯಧನ ಸಾಮಾನ್ಯ ವರ್ಗ – ರೂ.40,000=00
ಪರಿಶಿಷ್ಟ ಜಾತಿ/ಪ. ಪಂಗಡ – ರೂ..80,000=00
ಉಳಿದ ಮೊತ್ತ ಸಾಲದ ರೂಪದಲ್ಲಿ ಬ್ಯಾಂಕು/ ಸಹಕಾರ ಸಂಘಗಳಿಗೆ ನೀಡಲಾಗುವುದು.

5

ವಿಸ್ತರಣೆ ಮತ್ತು ಪ್ರಚಾರ.
(i)ವಿಚಾರಸಂಕಿರಣ

4

6.00

4

6.00

4

6.00

4 ಪ್ರಾದೇಶಿಕ ಕೇಂದ್ರಗಳಾದ ಮೈಸೂರು, ಬೆಳಗಾವಿ, ಕಲಬುರಗಿ ಹಾಗೂ ಧಾರವಾಡ ಇವರ ವತಿಯಿಂದ ಒಂದು ದಿನದ ವಿಚಾರಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

(ii)ಕೋಳಿ ಸಾಕಾಣಿಕೆದಾರ ರೈತರಿಗೆ ಪ್ರವಾಸ ಕಾರ್ಯಕ್ರಮ

ರೈತರ ಸಂಖ್ಯೆ

5.00

250

5.00

250

5.00

ಈ ಕಾರ್ಯಕ್ರಮದಲ್ಲಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡ ಹಾಗೂ ಆಸಕ್ತ ರೈತರಿಗೆ ರಾಜ್ಯದ ಹಾಗೂ ಹೊರರಾಜ್ಯದ ಕುಕ್ಕುಟ ಸಂಸ್ಥೆಗಳಿಗೆ / ಪ್ರದರ್ಶನಗಳಿಗೆ ಪ್ರವಾಸವನ್ನು ಆಯೋಜಿಸಲಾಗಿದೆ.

(iii)ಕರಪತ್ರ, ಕೈಪಿಡಿ ಮುದ್ರಣ, ಪ್ರದರ್ಶನ ಫಲಕಗಳ ನಿರ್ಮಾಣ, ಪ್ರಾತ್ಯಕ್ಷಿಕ ಉಪಕರಣ ಖರೀದಿ, ಸಾಕ್ಷ್ಯಚಿತ್ರ, ಜಾಹೀರಾತು ನಿರ್ಮಾಣ, ವೆಬ್‍ಸೈಟ್ ನಿರ್ವಹಣೆ, ಪತ್ರಿಕಾ, ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಚಾರ

ಪ್ರಾದೇಶಿಕ ಕೇಂದ್ರಗಳಿಗೆ

25.00

4

25.00

4

25.00

ಮಹಾಮಂಡಳದ ವತಿಯಿಂದ ಕುಕ್ಕುಟ ಅಭಿವೃದ್ಧಿ ಯೋಜನೆ ಗಳ ಕುರಿತು ಮಾಹಿತಿ, ಮೊಟ್ಟೆ-ಕೋಳಿ ಮಾಂಸದ ಸೇವನೆಯ ಕುರಿತು ಜಾಗೃತಿ ಮೂಡಿಸುವುದು ಇತ್ಯಾದಿಗಳನ್ನೊಳಗೊಂಡ ಪತ್ರಿಕಾ ಜಾಹೀರಾತು.

 

(iv)ಕುಕ್ಕುಟ ಜಾಥಾ/ ಮ್ಯಾರಥಾನ್/ವಿಶ್ವ ಮೊಟ್ಟೆ ದಿನಾಚರಣೆ/ರಾಜ್ಯ ಮಟ್ಟದ ಸಮ್ಮೇಳನ ಇತ್ಯಾದಿ

ಸಮ್ಮೇಳನದ ಸಂಖ್ಯೆ

13.86

1

13.86

1

13.86

ರಾಜ್ಯ ಮಟ್ಟದ ಸಮ್ಮೇಳನ, ವಿಶ್ವ ಮೊಟ್ಟೆ ದಿನಾಚರಣೆ, ಕುಕ್ಕುಟ ಜಾಥಾ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

 

(v)ಹೊಸದಾಗಿ ಸದಸ್ಯತ್ವ ಪಡೆದ ಸಂಘಗಳಿಗೆ ಅನುದಾನ

ಸಂಘಗಳ ಸಂಖ್ಯೆ

5.00

-

5.00

-

5.00

2018-19 ನೇ ಸಾಲಿನಲ್ಲಿ ಹೊಸದಾಗಿ ಮಹಾಮಂಡಳದಲ್ಲಿ ಸದಸ್ಯತ್ವ ಪಡೆಯುವ ಸಹಕಾರ ಸಂಘಗಳಿಗೆ ಕುಕ್ಕುಟ ಚಟುವಟಿಕೆ ಉತ್ತೇಜಿಸಲು ಸಹಾಯಧನ ನೀಡುವುದು.

ಒಟ್ಟು

 

350.00

-

350.00

-

350.00

 

5. 2016-17ನೇ ಸಾಲಿನಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ಯೋಜನೆಯ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ 500 ಮಾಂಸದ ಕೋಳಿ ಘಟಕ ಸ್ಥಾಪನೆಗೆ ಸಹಾಯಧನ ನೀಡುವುದು. (450.00 ಲಕ್ಷಗಳು) ಘಟಕದ ವೆಚ್ಚ ರೂ.,1,60,000/- ಅದರಲ್ಲಿ ರೂ.1,20,000/- ಸಹಾಯಧನ ಹಾಗೂ ಉಳಿದ ಮೊತ್ತ ರೂ.40,000/- ಬ್ಯಾಂಕುಗಳ ನೀಡುವುದು.

ಕ್ರಸಂ

ಕಾರ್ಯಕ್ರಮದ ವಿವರ

ಘಟಕದ ಸಂಖ್ಯೆ (ಗುರಿ)

ಸಾಧನೆ

ಒಟ್ಟು ಘಟಕದ ವೆಚ್ಚ ( ರೂ. ಲಕ್ಷಗಳಲ್ಲಿ)

1

ಹಾಲು ಉತ್ಪಾದಕರಿಗೆ ಉತ್ತೇಜನ ಯೋಜನೆಯ ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಯಡಿಯಲ್ಲಿ 500 ಮಾಂಸದ ಕೋಳಿ ಘಟಕ ಸ್ಥಾಪನೆಗೆ ಸಹಾಯಧನ ನೀಡುವುದು

ಪ.ಜಾತಿ

ಪ.ಪಂಗಡ

ಪ.ಜಾತ

ಪ.ಪಂಗಡ

ಪ.ಜಾತ

ಪ.ಪಂಗಡ

250

125

250

125

300.00

150.00

6 .ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 2018-19

2018-19 ನೇ ಸಾಲಿನಲ್ಲಿ ಆರ್.ಕೆ.ವಿ.ವೈ ಯೋಜನೆಯಡಿ ಈ ಕೆಳಕಂಡಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. (ರೂ.298.60 ಲಕ್ಷಗಳು) ಘಟಕದ ವೆಚ್ಚ ರೂ.,1,60,000/- ಅದರಲ್ಲಿ ರೂ.80,000/- ಸಹಾಯಧನ ಹಾಗೂ ಉಳಿದ ಮೊತ್ತ ರೂ.80,000/- ಬ್ಯಾಂಕುಗಳ ನೀಡುವುದು.

ಕ್ರಸಂ

ಕಾರ್ಯಕ್ರಮದ ವಿವರ

ಘಟಕದ ಸಂಖ್ಯೆ (ಗುರಿ)

ಸಾಧನೆ

ಒಟ್ಟು ಘಟಕದ ವೆಚ್ಚ ( ರೂ. ಲಕ್ಷಗಳಲ್ಲಿ)

1

500 ಸಂಖ್ಯೆಯ ಮಾಂಸದ ಕೋಳಿ ಘಟಕ ಸ್ಥಾಪನೆಗೆ ಸಹಾಯಧನ ನೀಡುವುದು

ಪ.ಜಾತ

ಪ.ಪಂಗಡ

ಪ.ಜಾತ

ಪ.ಪಂಗಡ

ಪ.ಜಾತ

ಪ.ಪಂಗಡ

248

124

248

124

198.40

99.20

ವ್ಯವಸ್ಥಾಪಕ ನಿರ್ದೇಶಕರು

 

2019-20 ನೇ ಸಾಲಿನಲ್ಲಿ ವಿವಿಧ ಯೋಜನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅನುದಾನ ಬೇಡಿಕೆಯ ವಿವರಗಳು:
ಲೆಕ್ಕ ಶೀರ್ಷಿಕೆ – 2403-00-195-0-01 - ಪಶುಸಂಗೋಪನೆ ಸಹಕಾರಿ ಸಂಘಗಳಿಗೆ ಅನುದಾನಗಳು

ಕ್ರಸಂ

ಲೆಕ್ಕ ಶೀರ್ಷಿಕೆ

ಯೋಜನೆಯ ಹೆಸರು

ಘಟಕದ ವಿವರ

ಒಟ್ಟು ವೆಚ್ಚ
(ರೂ.ಲಕ್ಷಗಳಲ್ಲಿ)

ಷರಾ

1

2403-00-195-0-01 ಉಪ ಲೆಕ್ಕ ಶೀರ್ಷಿಕೆ -103 ಸಹಾಯಾನುದಾನ

ಹಿತ್ತಲ ಕೋಳಿ / ಗಿರಿರಾಜ / ನಾಟಿ ಕೋಳಿ ಸಾಕಾಣಿಕೆಯ ಪ್ರೋತ್ಸಾಹಕ್ಕಾಗಿ ಹಿತ್ತಲ / ನಾಟಿ ಕೋಳಿಮರಿಗಳ ಉತ್ಪಾದನೆ

ಕೋಳಿ ಮರಿಗಳ ಸಂಖ್ಯೆ – 2,00,000.
1)ಮಾತೃ ಕೋಳಿಗಳ ಖರೀದಿ (ಗಿರಿರಾಜ/ನಾಟಿ ಕೋಳಿಗಳು)
2)ಫಲೀಕೃತ ಮೊಟ್ಟೆಗಳ ಖರೀದಿ
3)ಮಾತೃ ಕೋಳಿಗಳಿಗೆ ಬೇಕಾಗುವ ಆಹಾರ ಖರೀದಿ ಹಾಗೂ ಔಷಧಿಗಳ ಖರೀದಿ
4)ಕೋಳಿಗಳ ವಿತರಣೆಗಾಗಿ
5)ಸಾಕಾಣಿಕೆಯ ಕೋಳಿ ಮರಿಗಳಿಗೆ ಬೇಕಾಗುವ ಆಹಾರ ಖರೀದಿ.
6)ಭತ್ತದ ಗೊಳಲಿ ಖರೀದಿ
7)ಕಚ್ಚಾ ಸಾಮಗ್ರಿಗಳ ಖರೀದಿ

 

 

60.00

 

2

(C)ಕೋಳಿ ಸಾಕಾಣಿಕೆಯಲ್ಲಿ ಅಲ್ಪಾವಧಿ ತರಬೇತಿ

1)ತರಬೇತಿ ಅವಧಿ – 5 ದಿನಗಳು
2)ಅಭ್ಯರ್ಥಿಗಳ ಸಂಖ್ಯೆ – 2000
3) ತರಬೇತಿ ಭತ್ಯೆ ಪ್ರತಿ ದಿನಕ್ಕೆ – ರೂ.200/-
4)ತರಬೇತಿ ಪಡೆಯುವವರಿಗೆ ಅಲ್ಪೋಪಹಾರ ವೆಚ್ಚ, ಅಭ್ಯರ್ಥಿಗಳಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ, ಸಮೀಪದ ಫಾರಂಗಳಿಗೆ ಭೇಟಿ, ಲೇಖನ ಸಾಮಗ್ರಿ, ತರಬೇತಿ ಕಿಟ್ ಹಾಗೂ ತರಬೇತಿ ಕೈಪಿಡಿಯೂ ಸೇರಿ – ರೂ.750/-
5)ಬೆಂಗಳೂರು ವಿಭಾಗದಲ್ಲಿ ತರಬೇತಿ ನೀಡಲು ತರಬೇತಿ ಸಭಾಂಗಣದ ಬಾಡಿಗೆ ವೆಚ್ಚ ರೂ.1.00 ಲಕ್ಷ

 

 

36.00

 

(D)ಇಲಾಖೆಯ ಪಶುವೈದ್ಯರಿಗೆ ಪುನಶ್ಚೇತನ ತರಬೇತಿ

ಆಧುನಿಕ ಕೋಳಿ ಸಾಕಾಣಿಕೆ ಬಗ್ಗೆ ಇಲಾಖೆಯ ಪಶುವೈದ್ಯರಿಗೆ 5 ದಿನಗಳ ಪುನಶ್ಚೇತನ ತರಬೇತಿಯನ್ನು ಪ್ರತಿ ಅಭ್ಯರ್ಥಿಗೆ ರೂ.2000/- ರಂತೆ ವೆಚ್ಚ ಮಾಡಿ ನೀಡಲಾಗುವುದು.
( 200 ಅಭ್ಯರ್ಥಿಗಳು)

 

4.00

ಮೈಸೂರು
ಬೆಳಗಾವಿ
ಧಾರವಾಡ ಪ್ರಾ.ಕೇಂದ್ರಗಳಲ್ಲಿ

3

ಗ್ರಾಮೀಣ ಪ್ರದೇಶದ ಬಡಜನರಿಗೆ ಪಂಜರದ ಜೊತೆಗೆ 22 ವಾರದ ಬಿ.ವಿ.380, 20 ಕೋಳಿ ಘಟಕ ಸ್ಥಾಪನೆ

ಫಲಾನುಭವಿಗಳ ಸಂಖ್ಯೆ – 686 ಒಟ್ಟು ಘಟಕದ ವೆಚ್ಚ – ರೂ.52,000/-ಗಳು

 

199.78

 

ಫಲಾನುಭವಿ
ವರ್ಗ

ಬ್ಯಾಂಕ್‍ನವರ ನೀಡುವ ಸಾಲದ ಮೊತ್ತ / ಫಲಾನುಭವಿ ವಂತಿಕೆ (ರೂ.ಗಳಲ್ಲಿ)

ಸಹಾಯಧನದ ಮೊತ್ತ

ಒಟ್ಟು ಘಟಕದ ವೆಚ್ಚ

ಒಟ್ಟು ಘಟಕಗಳು

ಸಾಮಾನ್ಯ ವರ್ಗ

26,000/-

26,000/-
(50%)

52,000

583 ಘಟಕಗಳು
ರೂ. 151.58 ಲಕ್ಷಗಳಲ್ಲಿ

ಪ.ಜಾತಿ / ಪ.ಪಂಗಡ

5,200/-

46,800/-
(90%)

52,000/-

103 ಘಟಕಗಳು
(ರೂ.48.20 ಲಕ್ಷಗಳು)

 

 

4

ಪ್ರಾದೇಶಿಕ ಕೇಂದ್ರಗಳ ನಿರ್ವಹಣೆ

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಬೆಂಗಳೂರು ರವರ ಅಧೀನದಲ್ಲಿ ಈ ಕೆಳಕಂಡ ಪ್ರಾದೇಶಿಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
1)ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಕೇಂದ್ರ, ಧಾರವಾಡ.
2) ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಕೇಂದ್ರ, ಕಲಬುರಗಿ.
3)ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಕೇಂದ್ರ,ಬೆಳಗಾವಿ.
4) ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಕೇಂದ್ರ, ಮೈಸೂರು.
ಈ ಕೇಂದ್ರಗಳ ನಿರ್ವಹಣೆ ಅಗತ್ಯಗಳು ಕಟ್ಟಡಗಳ ನಿರ್ವಹಣೆ, ಕೋಳಿ ಸಾಕಾಣಿಕಾ ಶೆಡ್‍ಗಳ ದುರಸ್ತಿ, ಕೋಳಿ ಸಾಕಾಣಿಕೆಗೆ ಬೇಕಾದ ಉಪಕರಣಗಳ ಖರೀದಿ, ಆಹಾರ & ಔಷಧಿ ಖರೀದಿ, ಗಿರಿರಾಜ ಕೋಳಿ ಮರಿಗಳ ಸಾಗಾಣಿಕೆ ಮತ್ತು ವಿತರಣೆ (ಕಲಬುರಗಿ), ವಿದ್ಯುತ್‍ಚ್ಛಕ್ತಿ ಬಿಲ್ ಪಾವತಿ, ದೂರವಾಣಿ ಬಿಲ್ ಪಾವತಿ, ನೀರಿನ ಬಿಲ್ ಪಾವತಿ, ಕಛೇರಿ ವೆಚ್ಚಗಳ ನಿರ್ವಹಣೆ, ಇತ್ಯಾದಿಗಳನ್ನು ಭರಿಸಲಾಗುವುದು, ಸದರಿ ಕೇಂದ್ರಗಳ ನಿರ್ವಹಣೆ ಅನುಷ್ಠಾನಗೊಳಿಸಲು ಈ ಮೊತ್ತವನ್ನು ಹಂಚಿಕೆ ಮಾಡಲಾಗುವುದು.

 

50.00

 

5

 

ವಿಸ್ತರಣೆ ಮತ್ತು ಪ್ರಚಾರ

ವಿವರ

ರೂ. ಲಕ್ಷಗಳಲ್ಲಿ

 

 

100.22

 

  1. ವಿಚಾರ ಸಂಕಿರಣಗಳು – ರೂ. 2.00 x 4 ಸಂಖ್ಯೆ

8.00

 

  1. ರೈತರ ಶೈಕ್ಷಣಿಕ ಪ್ರವಾಸ – ರೂ.5.00 ಲಕ್ಷ (250 ರೈತರು)

5.00

 

(iii) (J) ಕರಪತ್ರ, ಕೈಪಿಡಿ ಮುದ್ರಣ, ಪ್ರದರ್ಶನ ಫಲಕಗಳ ನಿರ್ಮಾಣ, ಪ್ರಾತ್ಯಕ್ಷಿಕ ಉಪಕರಣ ಖರೀದಿ, ಸಾಕ್ಷ್ಯಚಿತ್ರ ಹಾಗೂ ಜಾಹೀರಾತು ನಿರ್ಮಾಣ, ವೆಬ್‍ಸೈಟ್ ನಿರ್ವಹಣೆ, ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಚಾರ

32.22

 

(iv) ಕುಕ್ಕುಟ ಜಾಥಾ / ಮ್ಯಾರಾಥಾನ್ / ವಿಶ್ವ ಮೊಟ್ಟೆ ದಿನಾಚರಣೆ(World Egg Day)

5.00

 

 

 

 

  1. ಮೊಟ್ಟೆ ಮತ್ತು ಮಾಂಸದ ಮಾರಾಟ ಮಳಿಗೆಗಳು, ಮಳಿಗೆ ಒಂದಕ್ಕೆ ರೂ.5.00 ಲಕ್ಷದಂತೆ 10 ಮಳಿಗೆಗಳಿಗೆ

50.00

 

 

ಒಟ್ಟು

 

450.00

 

10000 ಜನ ಫಲಾನುಭವಿಗಳಿಗೆ 6 ವಾರದ ಅಸೀಲ್ ಕ್ರಾಸ್ ಕೋಳಿ ಮರಿಗಳನ್ನು ವಿತರಿಸುವ ಯೋಜನೆ (ಹೊಸ ಯೋಜನೆಗಳು)(ಪ್ರತಿ ಫಲಾನುಭವಿಗೆ ರೂ.5000/- ವೆಚ್ಚದಲ್ಲಿ 38 ಒಟ್ಟು 38 ಕೋಳಿಗಳನ್ನು ವಿತರಿಸುವುದು. ಪರಿಶಿಷ್ಟ ಜಾತಿ – 1800, ಪರಿಶಿಷ್ಟ ಪಂಗಡ – 600, ಸಾಮಾನ್ಯ – 7600 ಒಟ್ಟು 10000 ಜನ ಫಲಾನುಭವಿಗಳು

500.00

500.00

 

ಕರ್ನಾಟಕ ಸಹಕಾರ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಹೆಬ್ಬಾಳ, ಬೆಂಗಳೂರು
ಉಣ್ಣೆ ಸಂಸ್ಕರಣಾ ಘಟಕ

150.00

150.00

 

ಒಟ್ಟು

 

1110.00

 

ವ್ಯವಸ್ಥಾಪಕ ನಿರ್ದೇಶಕರು